ಶಾಲಾ ಕೆಲಸಗಳಲ್ಲಿ ಸಾಮಾನ್ಯವಾಗಿ ಕಾಣುವ ಸಂಕ್ಷೇಪಗಳ (abbreviations) full form, ಅವು ಯಾವುದಕ್ಕೆ ಬಳಕೆಯಾಗುತ್ತವೆ — ಸರಳ ಕನ್ನಡದಲ್ಲಿ, ಸಂಬಂಧಿತ ಹಂತ-ಹಂತ guide ಲಿಂಕ್ ಸಹಿತ.
| ಸಂಕ್ಷೇಪ | Full Form | ಇದು ಏನು (ಕನ್ನಡದಲ್ಲಿ) | Guide |
|---|---|---|---|
| SATS | Student Achievement Tracking System | ವಿದ್ಯಾರ್ಥಿ ಹಾಜರಾತಿ, student ID, promotion, report card ಮತ್ತು daily ದತ್ತಾಂಶ ವ್ಯವಸ್ಥೆ. SATS ID ಎಂದರೆ ಪ್ರತಿ ವಿದ್ಯಾರ್ಥಿಯ ವಿಶಿಷ್ಟ (unique) ಸಂಖ್ಯೆ — ವಿದ್ಯಾರ್ಥಿ ದಾಖಲಾತಿ ಸಂದರ್ಭದಲ್ಲಿ ನೀಡಲಾಗುತ್ತದೆ. | SATS Guide → |
| UDISE+ | Unified District Information System for Education (Plus) | ಶಾಲೆಯ ಮೂಲಸೌಕರ್ಯ, ಸಿಬ್ಬಂದಿ, ವಿದ್ಯಾರ್ಥಿ ದತ್ತಾಂಶದ annual ನಮೂದು + freeze (data entry). | UDISE+ Guide → |
| GIS | Geographic Information System | ಶಾಲೆಯ ಭೌಗೋಳಿಕ ಸ್ಥಳ ಗುರುತಿಸುವಿಕೆ — GPS photo / geo-tagging ಕಾರ್ಯ. | GIS Guide → |
| SSK | Samagra Shikshana Karnataka | ರಾಜ್ಯ ಶಾಲಾ ಶಿಕ್ಷಣ ಯೋಜನೆ (SSA/RMSA) — ಯೋಜನೆ, ಡಸ್ತು, ಸುತ್ತೋಲೆ. | SSK Guide → |
| SSP | State Scholarship Portal | ರಾಜ್ಯ ವಿದ್ಯಾರ್ಥಿವೇತನ — ಅರ್ಜಿ, ದಾಖಲೆ, ಸ್ಕೀಮ್ ಗಳ ಪೋರ್ಟಲ್. | SSP Guide → |
| INSPIRE | INnovation in Science Pursuit for Inspired Research | ವಿದ್ಯಾರ್ಥಿಗಳ ವಿಜ್ಞಾನ ಆವಿಷ್ಕಾರ ಕಲ್ಪನೆಗಳಿಗೆ ಪ್ರಶಸ್ತಿ ಯೋಜನೆ. MANAK = Million Minds Augmenting National Aspiration & Knowledge. | INSPIRE Guide → |
| NPEP | National Population Education Project | NCERT ಯ Role Play & Folk Dance ಶಾಲಾ ಸ್ಪರ್ಧೆ (npepncert.in). | NPEP-NCERT Guide → |
| PRASHAST | Pre Assessment Holistic Screening Tool | RPwD ಆಕ್ಟ್ ನ 21 ಬಗೆಯ ಅಂಗವೈಕಲ್ಯಗಳ school ಮಟ್ಟದ screening app. | PRASHAST Guide → |
| OOSC | Out of School Children | 6–18 ವಯೋಮಾನದ, ಶಾಲೆಗೆ ಹೋಗದ/ದಾಖಲಾಗದ ಮಕ್ಕಳ ಮರುದಾಖಲಾತಿ ಸಮೀಕ್ಷೆ. | OOSC Guide → |
| NMBA | Nasha Mukt Bharat Abhiyaan | ಮಾದಕ ವ್ಯಸನ ಮುಕ್ತ ಅಭಿಯಾನ — ಶಾಲಾ ಕಾರ್ಯಕ್ರಮ, pledge, drug-free zone. | NMBA Guide → |
| CWSN | Children with Special Needs | ವಿಶೇಷ ಅಗತ್ಯವುಳ್ಳ ಮಕ್ಕಳು — screening/certification ಕಾರ್ಯ. | PRASHAST Guide → |
| NEP 2020 | National Education Policy 2020 | ರಾಷ್ಟ್ರೀಯ ಶಿಕ್ಷಣ ನೀತಿ — 2020 ರಲ್ಲಿ ಆರಂಭವಾದ ಹೊಸ ಶಿಕ್ಷಣ ನೀತಿ. | → |
| BEO / BRC | Block Education Officer / Block Resource Centre | ಗ್ರಾಮ/ತಾಲೂಕು ಮಟ್ಟದ ಶಿಕ್ಷಣ ಅಧಿಕಾರಿ ಹಾಗೂ ಶೈಕ್ಷಣಿಕ ಸಂಪನ್ಮೂಲ ಕೇಂದ್ರ. | BEO Info → |
ಈ ಯಾವ ಸಂಕ್ಷೇಪವನ್ನು ಯಾರು (teacher/HM/BEO/CRP), ಯಾವ ಕೆಲಸದಲ್ಲಿ ನಿಜವಾಗಿ ಎದುರಿಸುತ್ತಾರೆ ಎಂದು ಒಂದು ಸುತ್ತಿನಲ್ಲಿ ಹೇಳುವ ಟೇಬಲ್:
| ಸಂಕ್ಷೇಪ | ಮುಖ್ಯವಾಗಿ ಯಾರು ಬಳಸುತ್ತಾರೆ | ಎಲ್ಲಿ/ಯಾವ ಕೆಲಸದಲ್ಲಿ ಕಾಣುತ್ತದೆ |
|---|---|---|
| SATS | HM, ಸಹ ಶಿಕ್ಷಕರು, BEO (ನೋಡಲು) | sts.karnataka.gov.in — ವಿದ್ಯಾರ್ಥಿ ದಾಖಲಾತಿ, ಹಾಜರಾತಿ, promotion, report card, checks |
| UDISE+ | HM, ಶಾಲಾ data-entry ಶಿಕ್ಷಕ, BEO/BRC | udiseplus.gov.in — ವಾರ್ಷಿಕ ಶಾಲಾ ದತ್ತಾಂಶ (students, teachers, facilities, GIS) |
| GIS / Geo-tag | Eco Club coordinator, HM | ಶಾಲಾ ಸ್ಥಳ GPS photo — Eco Club / UDISE+ geo-tagging app ನಲ್ಲಿ upload |
| SSK | ರಾಜ್ಯ/ಜಿಲ್ಲಾ ಶಿಕ್ಷಣ ಇಲಾಖೆ, HM | Samagra Shikshana Karnataka — ಯೋಜನೆ, ಡಸ್ತು, ಸುತ್ತೋಲೆಗಳಲ್ಲಿ |
| SSP | ವಿದ್ಯಾರ್ಥಿ/ಪೋಷಕ, ಶಾಲಾ verify ಅಧಿಕಾರಿ, HM | sscholarship.karnataka.gov.in — ವಿದ್ಯಾರ್ಥಿವೇತನ ಅರ್ಜಿ + ಶಾಲಾ ಪರಿಶೀಲನೆ + forward |
| INSPIRE | ವಿಜ್ಞಾನ ಶಿಕ್ಷಕ, school nodal officer | inspireawards.in — ವಿದ್ಯಾರ್ಥಿ ಆವಿಷ್ಕಾರ ಕಲ್ಪನೆಗಳ ನಾಮನಿರ್ದೇಶನ |
| NPEP | School Nodal Officer (ಯಾವುದೇ ಶಿಕ್ಷಕ) | npepncert.in/competition — Role Play & Folk Dance ನೋಂದಣಿ, entry |
| PRASHAST | HM, ವಿಶೇಷ ಶಿಕ್ಷಕ, class teacher | prashast.education.gov.in — CwSN screening, referral |
| OOSC | ಶಾಲಾ ಸಮೀಕ್ಷಾ ತಂಡ, BEO office | ಶಾಲೆಗೆ ಹೋಗದ ಮಕ್ಕಳ ಪಟ್ಟಿ — ನೋಂದಣಿ/ಮರುದಾಖಲಾತಿ ಕಾರ್ಯ |
ಪ್ರತಿ ವ್ಯವಸ್ಥೆಯ ಉದ್ದೇಶ ಒಂದು ಸಾಲಿನಲ್ಲಿ — ಯಾವ "ಸಮಸ್ಯೆ" ಪರಿಹರಿಸಲು ಇದನ್ನು ಶಾಲೆಗಳಲ್ಲಿ ಬಳಸಲಾಗುತ್ತದೆ ಎಂದು ತಿಳಿಯಿರಿ:
| ಸಂಕ್ಷೇಪ | ಏಕೆ ಬಳಕೆಯಾಗುತ್ತದೆ (ಸಮಸ್ಯೆ → ಉದ್ದೇಶ) |
|---|---|
| SATS | ಪ್ರತಿ ವಿದ್ಯಾರ್ಥಿಗೆ ಒಂದೇ ID: ದಾಖಲಾತಿ, ಹಾಜರಾತಿ, promotion, report card — ಡೇಟಾ ಒಂದೇ ಕಡೆ ಇರಬೇಕು ಎಂದು. |
| UDISE+ | ಶಾಲೆಯ ವಾರ್ಷಿಕ ದತ್ತಾಂಶ (students, teachers, facilities) ರಾಷ್ಟ್ರಮಟ್ಟದಲ್ಲಿ ಒಂದೇ ಅಚ್ಚಿನಲ್ಲಿ ಸಂಗ್ರಹವಾಗಬೇಕು — ನೀತಿ/ಕಾರ್ಯಕ್ರಮ Plan & funding. |
| GIS / Geo-tag | ಶಾಲೆಯ ನಿಜವಾದ ಭೌಗೋಳಿಕ ಸ್ಥಳ ಸಾಬೀತು (GPS) — ಶಾಲೆ "ಅಸಲಿಗೆ ಇದೆಯೇ", ಎಲ್ಲಿದೆ ಎಂದು ಪರಿಶೀಲನೆ. |
| SSK | ಸರ್ಕಾರದ ಶಾಲಾ ಯೋಜನೆಗಳ (SSA/RMSA) ಹಣ/ಸುತ್ತೋಲೆ/ಡಸ್ತು ಒಂದೇ ಇಲಾಖೆಯಿಂದ ನಿರ್ವಹಣೆ. |
| SSP | ವಿದ್ಯಾರ್ಥಿವೇತನ ಅರ್ಜಿ → ಶಾಲಾ ಪರಿಶೀಲನೆ → forward ಎಲ್ಲವೂ ಒಂದೇ ಪೋರ್ಟಲ್ನಲ್ಲಿ, ಪೇಪರ್ ಇಲ್ಲದೆ. |
| INSPIRE | ಮಕ್ಕಳ ವೈಜ್ಞಾನಿಕ ಆಲೋಚನೆ/ಆವಿಷ್ಕಾರ ಕಲ್ಪನೆಗಳಿಗೆ ಪ್ರೋತ್ಸಾಹ — ರಾಷ್ಟ್ರೀಯ ಪ್ರಶಸ್ತಿಯ ಮೂಲಕ. |
| NPEP | ವಿದ್ಯಾರ್ಥಿಗಳಲ್ಲಿ ಜನಸಂಖ್ಯೆ-ಶಿಕ್ಷಣ ವಿಷಯಗಳ awareness — Role Play / Folk Dance ಸ್ಪರ್ಧೆ ಮೂಲಕ. |
| PRASHAST | 21 ಬಗೆಯ ಅಂಗವೈಕಲ್ಯವನ್ನು ಶಾಲೆಯಲ್ಲೇ ಸ್ಕ್ರೀನ್ ಮಾಡಿ, assessment/referral ಮಾಡಲು. |
| OOSC | ಶಾಲೆ ಬಿಟ್ಟ/ಸೇರದ ಮಕ್ಕಳನ್ನು ಪಟ್ಟಿ ಮಾಡಿ ಮತ್ತೆ ಶಾಲೆಗೆ ಸೇರಿಸಲು — "ಕಡಿಮೆ ಆಗಿಲ್ಲ, ಯಾರದು?" ಎಂಬ ಲೆಕ್ಕ ಸಿಗಲು. |
Student Achievement Tracking System. ಕರ್ನಾಟಕ ಶಾಲೆಗಳಲ್ಲಿ ವಿದ್ಯಾರ್ಥಿ ದತ್ತಾಂಶ ಮತ್ತು ಹಾಜರಾತಿಗೆ ಬಳಕೆಯಾಗುವ ವ್ಯವಸ್ಥೆ. → SATS Guide
ವಿದ್ಯಾರ್ಥಿ ನೋಂದಣಿಯ ನಂತರ SATS ವ್ಯವಸ್ಥೆಯು ನೀಡುವ ವಿಶಿಷ್ಟ ವಿದ್ಯಾರ್ಥಿ ಸಂಖ್ಯೆ — ಶಾಲೆಯಲ್ಲಿ ವಿದ್ಯಾರ್ಥಿಯನ್ನು ಗುರುತಿಸಲು.
INSPIRE — ವಿಜ್ಞಾನ ಆವಿಷ್ಕಾರ ಕಲ್ಪನೆಗಳಿಗೆ DST ಪ್ರಶಸ್ತಿ ಯೋಜನೆ. MANAK ಈ ಯೋಜನೆಯ ಅಧಿಕೃತ ಹೆಸರಿನ ಭಾಗ. → INSPIRE Guide
National Population Education Project — NCERT ಯು ನಡೆಸುವ Role Play ಮತ್ತು Folk Dance ಶಾಲಾ ಸ್ಪರ್ಧೆ. → NPEP-NCERT Guide
Pre Assessment Holistic Screening Tool — 21 ಬಗೆಯ ಅಂಗವೈಕಲ್ಯಗಳನ್ನು ಶಾಲೆಯಲ್ಲಿ ಪ್ರಾಥಮಿಕವಾಗಿ ಗುರುತಿಸುವ ಹಾಗೂ assessment ಗೆ referral ಮಾಡುವ ಸಾಧನ. → PRASHAST Guide
ಇಲ್ಲ. ಎರಡೂ ದತ್ತಾಂಶ ಆಧಾರಿತವಾದರೂ — SATS ಹಾಜರಾತಿ/ವಿದ್ಯಾರ್ಥಿ ದಾಖಲಾತಿ system; Nirantara ವಿದ್ಯಾರ್ಥಿ/ಶಿಕ್ಷಕ ದತ್ತಾಂಶದ mobile App (ನಿರಂತರ). ವ್ಯತ್ಯಾಸ ಸರಳ ಕನ್ನಡದಲ್ಲಿ: SATS vs ನಿರಂತರ — ಹೋಲಿಕೆ →
GIS = Geographic Information System. ಶಾಲೆಯ GPS ಅಕ್ಷಾಂಶ-ರೇಖಾಂಶ ಫೋಟೋ ಸೇರಿಸಿ UDISE+ / Eco Club ಕಾರ್ಯದಲ್ಲಿ upload ಮಾಡುವಾಗ GIS ಬಳಕೆಯಾಗುತ್ತದೆ. → GIS-UDISE+ Guide → · ಫೋಟೋ Geo-tag ಪದ್ಧತಿ →