ಮುಖಪುಟ | Home

📷 ಫೋಟೋ Geo-Tag Tool — GPS ಸೇರಿಸಿ

Eco Club, ಶಾಲಾ ಚಟುವಟಿಕೆ ವರದಿ, portal photo upload ಗಾಗಿ ಫೋಟೋಗೆ Latitude/Longitude (EXIF GPS) ಸೇರಿಸಲು ಉಚಿತ tool.
🔒 ಫೋಟೋ ನಿಮ್ಮ device ನಲ್ಲಿಯೇ process ಆಗುತ್ತದೆ — ಸರ್ವರ್‌ಗೆ upload ಆಗುವುದಿಲ್ಲ.
Tool version: v5
ಕೊನೆಯ ನವೀಕರಣ / Last updated: 26-09-2026 · Last verified / ಕೊನೆಯ ಪರಿಶೀಲನೆ: 26 September 2026

ℹ️ ಏನು ಮಾಡುತ್ತದೆ? ಫೋಟೋ ಆಯ್ಕೆ → ನೀವು ಸ್ಥಳ (Lat/Lon) ನೀಡಿ → "GPS ಸೇರಿಸಿ" ಒತ್ತಿ → ಫೋಟೋನಲ್ಲಿ GPS ಮಾಹಿತಿ (EXIF) embedded ಆಗಿರುವ JPG download ಆಗುತ್ತದೆ.

ಇದು ಸರ್ಕಾರಿ website ಅಲ್ಲ — ಸ್ವತಂತ್ರ ಸಹಾಯಕ tool. Portal upload ನಲ್ಲಿನ ಜರೂರು: ಅಧಿಕೃತ portal ನ ನಿಯಮಗಳೇ ಅಂತಿಮ.

1. ಫೋಟೋ ಆಯ್ಕೆ ಮಾಡಿ

📂 ಫೋಟೋವನ್ನು ಇಲ್ಲಿ / ಪುಟದ ಮೇಲೆ ಎಳೆದು (Drag) ಬಿಡಿ
— ಅಥವಾ ಒಂದು ಫೋಟೋ ಎಳೆದು ಇಲ್ಲಿ ಬಿಡಿ (JPG ಬೆಸ್ಟ್)

2. ಸ್ಥಳ (Location)

🗺️ Google Maps ಇಂದ coordinates ತೆಗೆಯಲು
Google Maps ನಿಂದ ಹೇಗೆ? ಫೋನಿನ Google Maps ನಲ್ಲಿ ನಿಮ್ಮ ಸ್ಥಳವನ್ನು ಲಾಂಗ್-ಪ್ರೆಸ್ ಮಾಡಿ → ಕೆಳಗೆ ಬರುವ ಅಕ್ಷಾಂಶ,ರೇಖಾಂಶ (ಉದಾ "15.9782, 75.2587") ನಕಲಿಸಿ → ಮೇಲಿನ box ನಲ್ಲಿ Lat ಮತ್ತು Lon ಬೇರೆ ಬೇರೆ ಹಾಕಿ.

3. GPS ಸೇರಿಸಿ & Download

ಫೋಟೋ ಆಯ್ಕೆ ಮಾಡುವವರೆಗೂ ಕಾಯಿ...

4. ಫೋಟೋಗೆ GPS ಸೇರಿದೆಯೇ — ಹೇಗೆ sure ಮಾಡುವುದು?

5. FAQ — ಪದೇ ಪದೇ ಪ್ರಶ್ನೆ

1. ಇದನ್ನು Eco Club / portal upload ಗೆ ಬಳಸಬಹುದೇ?

ನಿಮ್ಮ portal ಯಾವ ರೀತಿಯ GPS ಬಯಸುತ್ತದೆ ಎಂಬುದನ್ನು ಮೊದಲು ನೋಡಿ. ಹೆಚ್ಚಿನ ಮಾಹಿತಿಗೆ Eco Club Guide ಓದಿ. GPS (EXIF) embedded JPG ಸಾಮಾನ್ಯವಾಗಿ Geo-Tagged ಫೋಟೋ ಆಗಿ ಒಪ್ಪಿಗೆಯಾಗುತ್ತದೆ. Portal ನ ಸೂಚನೆಗಳೇ ಅಂತಿಮ.

2. ಫೋಟೋ quality ಕಡಿಮೆಯಾಗುತ್ತದೆಯೇ?

Download ಸಮಯದಲ್ಲಿ JPG quality ~92% — ಸಾಮಾನ್ಯ ವರದಿ/portal ಗೆ ಸಾಕಾಗುತ್ತದೆ.

3. ನನ್ನ ಫೋಟೋ ಸರ್ವರ್‌ಗೆ ಹೋಗುತ್ತದೆಯೇ?

ಇಲ್ಲ — ಸಂಪೂರ್ಣ process ನಿಮ್ಮ device/browser ನಲ್ಲಿಯೇ ನಡೆಯುತ್ತದೆ.

4. HEIC ಫೋಟೋಗೆ ಕೆಲಸ ಮಾಡುತ್ತದೆಯೇ?

ಆಧುನಿಕ browser ನಲ್ಲಿ HEIC support ಇದ್ದರೆ ಕೆಲಸ ಮಾಡುತ್ತದೆ; ಇಲ್ಲದಿದ್ದರೆ ಫೋಟೋವನ್ನು JPG ಆಗಿ ಫೋನಿನಿಂದ convert ಮಾಡಿ ನಂತರ ಇಲ್ಲಿ GPS ಸೇರಿಸಿ.