ಮುಖಪುಟ | Home
ಗೋಪ್ಯತಾ ನೀತಿ / Privacy Policy
ಕೊನೆಯ ಅಪ್ಡೇಟ್: ಸೆಪ್ಟೆಂಬರ್ 2026 · shaulssk.in
shaulssk.in (ಇದರ ಉಪಪುಟಗಳು ಸೇರಿದಂತೆ) ಬಳಕೆದಾರರ ಗೋಪ್ಯತೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸುತ್ತದೆ. ಈ ನೀತಿ ನಮ್ಮ ವೆಬ್ಸೈಟ್ನಿಂದ ಯಾವ ಮಾಹಿತಿ ಸಂಗ್ರಹವಾಗುತ್ತದೆ ಮತ್ತು ಹೇಗೆ ಬಳಸಲಾಗುತ್ತದೆ ಎಂಬುದನ್ನು ವಿವರಿಸುತ್ತದೆ.
1. ನಾವು ಸಂಗ್ರಹಿಸುವ ಮಾಹಿತಿ
- ವೈಯಕ್ತಿಕ ಮಾಹಿತಿ: ಈ ವೆಬ್ಸೈಟ್ ನಿಮ್ಮ normal browsing ನಲ್ಲಿ ಉದ್ದೇಶಪೂರ್ವಕವಾಗಿ ಹೆಸರು, ವಿಳಾಸ, ಫೋನ್ ಸಂಖ್ಯೆ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಸಂಗ್ರಹಿಸುವುದಿಲ್ಲ — We do not intentionally collect personal information through normal website browsing.
ಆದರೆ: ನೀವು email ಅಥವಾ WhatsApp ಮೂಲಕ ಸ್ವಯಂಪ್ರೇರಿತವಾಗಿ ಸಂಪರ್ಕಿಸಿದರೆ, ನೀವು ಆರಿಸಿ ಹಂಚಿಕೊಳ್ಳುವ ಮಾಹಿತಿ (ಉದಾ. ಮೊಬೈಲ್ ಸಂಖ್ಯೆ, ಸ್ಕ್ರೀನ್ಶಾಟ್, ಶಾಲಾ/ಬ್ಲಾಕ್ ಹೆಸರು) ನಮಗೆ ತಲುಪಬಹುದು — If users voluntarily contact us by email or WhatsApp, we may receive the information they choose to provide.
- ಶಾಲಾ ದತ್ತಾಂಶ: ಡ್ಯಾಶ್ಬೋರ್ಡ್ನಲ್ಲಿರುವುದು ಶಾಲಾ ಮಟ್ಟದ ಒಟ್ಟು ಸಂಖ್ಯೆಗಳು ಮಾತ್ರ — ಯಾವುದೇ ವಿದ್ಯಾರ್ಥಿಯ ವೈಯಕ್ತಿಕ ಗುರುತಿನ ಮಾಹಿತಿ (ಹೆಸರು, ಆಧಾರ್, SATS ID, ಫೋಟೋ) ಇಲ್ಲ.
- ಬ್ರೌಸರ್ ಡೇಟಾ: ಡ್ಯಾಶ್ಬೋರ್ಡ್ನಲ್ಲಿ ನೀವು ಮಾಡುವ ನಮೂದುಗಳು (edit/add/delete) ನಿಮ್ಮ ಬ್ರೌಸರ್ನ ಸ್ಥಳೀಯ ಸಂಗ್ರಹದಲ್ಲಿ (localStorage) ಮಾತ್ರ ಉಳಿಯುತ್ತವೆ — ಸರ್ವರ್ಗೆ ಕಳುಹಿಸಲಾಗುವುದಿಲ್ಲ.
- ಸಂಪರ್ಕ ಸಂದೇಶ: ಈ ಸೈಟ್ನಲ್ಲಿ ಯಾವುದೇ ಸಂಪರ್ಕ ಫಾರ್ಮ್ (contact form) ಇಲ್ಲ — ಸಂಪರ್ಕ ಪುಟದ ಇಮೇಲ್ ಲಿಂಕ್ (mailto) ನೇರವಾಗಿ ನಿಮ್ಮ ಇಮೇಲ್ ಆ್ಯಪ್ ತೆರೆಯುತ್ತದೆ. ಆ ಸಂದೇಶವನ್ನು ನಾವು ಸ್ವಯಂಚಾಲಿತವಾಗಿ ಸಂಗ್ರಹಿಸುವುದಿಲ್ಲ; ನೀವು ಹಸ್ತಚಾಲಿತವಾಗಿ ಹಂಚಿಕೊಳ್ಳುವ ಮಾಹಿತಿಗೆ ನೀವೇ ಜವಾಬ್ದಾರರು. email/WhatsApp ಮೂಲಕ ಬಂದ ಸಂದೇಶಗಳನ್ನು ಗೌಪ್ಯವಾಗಿ ನಿರ್ವಹಿಸಲು ಸಮಂಜಸ ಕ್ರಮ ತೆಗೆದುಕೊಳ್ಳುತ್ತೇವೆ; ಅವುಗಳನ್ನು ಯಾವುದೇ ಮೂರನೇ ಪಕ್ಷದೊಂದಿಗೆ ವಾಣಿಜ್ಯೋದ್ದೇಶಕ್ಕೆ ಹಂಚಿಕೊಳ್ಳುವುದಿಲ್ಲ.
2. Google Analytics ಮತ್ತು ಅಂಕಿಅಂಶ (Statistics)
ಈ ವೆಬ್ಸೈಟ್ ಭೇಟಿಗಳ ಅಂಕಿಅಂಶ ಅರ್ಥಮಾಡಿಕೊಳ್ಳಲು Google Analytics 4 (GA4) ಅನ್ನು ಬಳಸುತ್ತದೆ:
- ಯಾವ ಪುಟ ಎಷ್ಟು ಬಾರಿ ತೆರೆಯಿತು, ಸರಾಸರಿ ಭೇಟಿ ಸಮಯ, ಬಳಕೆದಾರರು ಬಂದ ದೇಶ/ನಗರ ಮಟ್ಟದ (ಅಂದಾಜು) ಸ್ಥಳ.
- ಹೆಸರು, ಇಮೇಲ್, ಫೋನ್, ಆಧಾರ್ ಇತ್ಯಾದಿ ವೈಯಕ್ತಿಕ ಗುರುತಿನ ಮಾಹಿತಿ ಸಂಗ್ರಹವಾಗುವುದಿಲ್ಲ.
- GA4 ಡೇಟಾ ಹೇಗೆ ಬಳಸಲಾಗುತ್ತದೆ ಎಂಬುದರ ವಿವರ: Google Analytics Privacy
3. ಕುಕೀಸ್ ಮತ್ತು ಜಾಹೀರಾತು
ಪ್ರಸ್ತುತ ಸ್ಥಿತಿ: ಈ ವೆಬ್ಸೈಟ್ ಇದೀಗ ಯಾವುದೇ ಜಾಹೀರಾತನ್ನು ಪ್ರದರ್ಶಿಸುತ್ತಿಲ್ಲ ಸರ್ಕಾರಿ/ಸ್ವತಂತ್ರ ಮಾಹಿತಿ ತಾಣವಾಗಿ ಕೇವಲ ಸಹಾಯಕ ಮಾರ್ಗದರ್ಶಿ ಮತ್ತು ಉಚಿತ ಟೂಲ್ಸ್ ನೀಡುತ್ತದೆ. ಭವಿಷ್ಯದಲ್ಲಿ ನಾವು Google AdSense ಜಾಹೀರಾತು ಸೇವೆಯನ್ನು ಪಡೆದರೆ, Google — ಮೂರನೇ ಪಕ್ಷದ vendor ಆಗಿ — ಈ ವೆಬ್ಸೈಟ್ನಲ್ಲಿ ಜಾಹೀರಾತು ಪ್ರದರ್ಶಿಸಲು cookies ಬಳಸಬಹುದು. Google ಮತ್ತು ಅದರ ಜಾಹೀರಾತು ಪಾಲುದಾರರು (partners) ಹಿಂದಿನ ಭೇಟಿಗಳ ಆಧಾರದ ಮೇಲೆ (ಈ ವೆಬ್ಸೈಟ್ ಮತ್ತು ಇತರ ವೆಬ್ಸೈಟ್ಗಳಿಗೆ) ವೈಯಕ್ತೀಕೃತ (personalized) ಜಾಹೀರಾತು ತೋರಿಸಲು ಜಾಹೀರಾತು cookies ಬಳಸಬಹುದು. — ಈ ಸಂದರ್ಭದಲ್ಲಿ ಮೇಲಿನ ನಿಯಮಗಳು ಅನ್ವಯವಾಗುತ್ತವೆ.
- ವೈಯಕ್ತೀಕೃತ ಜಾಹೀರಾತನ್ನು ನಿಷ್ಕ್ರಿಯಗೊಳಿಸಲು: Google Ads Settings (adssettings.google.com).
- ಬಳಕೆದಾರರು www.aboutads.info ಭೇಟಿ ನೀಡಿ ಆಸಕ್ತಿ-ಆಧಾರಿತ ಜಾಹೀರಾತಿನಿಂದ ಹೊರಗುಳಿಯಬಹುದು (opt out), ಮತ್ತು opt-out page ನಲ್ಲಿ ಮೂರನೇ ಪಕ್ಷದ vendors ನಿಂದ ಹೊರಗುಳಿಯಬಹುದು.
- ಕುಕೀಗಳನ್ನು ನಿಮ್ಮ ಬ್ರೌಸರ್ನಲ್ಲಿ ನಿಯಂತ್ರಿಸಬಹುದು: ಬ್ರೌಸರ್ನ settings > cookies — ಅಳಿಸಿ, ನಿರ್ಬಂಧಿಸಿ, ಅಥವಾ ನಿಷ್ಕ್ರಿಯಗೊಳಿಸಬಹುದು. ಆದರೆ ಕುಕೀ ಅಚ್ಚುಕಟ್ಟಾಗಿ ಕೆಲಸ ಮಾಡದಿರಬಹುದು ಎಂಬುದನ್ನು ಗಮನಿಸಿ.
- Google ನ ಜಾಹೀರಾತು cookies ಹೇಗೆ ಕೆಲಸ ಮಾಡುತ್ತವೆ ಎಂಬುದರ ಬಗ್ಗೆ ಹೆಚ್ಚಿನ ಮಾಹಿತಿ: Google Advertising Technologies.
- ಜಾಹೀರಾತು ಸೇವೆಗಳಿಂದ ಯಾವ ದತ್ತಾಂಶ ಸಂಗ್ರಹವಾಗುತ್ತದೆ ಎಂಬುದರ ಪಾರದರ್ಶಕತೆಗಾಗಿ Google ನ Privacy & Terms ಪುಟವನ್ನೂ ನೋಡಿ.
4. ಡೇಟಾ ಧಾರಣೆ (Data Retention)
ನಿಮ್ಮ ಬ್ರೌಸರ್ನ localStorage ನಲ್ಲಿ ಉಳಿಯುವ ಡ್ಯಾಶ್ಬೋರ್ಡ್ ನಮೂದುಗಳು ನಿಮ್ಮ ಸಾಧನದಲ್ಲೇ ಇರುತ್ತವೆ. ಬ್ರೌಸರ್ history / site data ಅಳಿಸಿದರೆ ಅವು ತೆರಳುತ್ತವೆ. ಸರ್ವರ್ನಲ್ಲಿ ಶಾಲಾ ದತ್ತಾಂಶ ಶಾಶ್ವತವಾಗಿ ಉಳಿಯುವುದಿಲ್ಲ — ಯಾವುದೇ ವೈಯಕ್ತಿಕ ದಾಖಲೆ ನಮ್ಮ ಕಡೆ ಇರುವುದಿಲ್ಲ.
ಕ್ಯಾಲ್ಕುಲೇಟರ್ / ಟೂಲ್ಸ್ (tools.html): ಇಲ್ಲಿ ನಮೂದಿಸುವ ಅಂಕೆಗಳು ಸರ್ವರ್ಗೆ ಹೋಗುವುದಿಲ್ಲ — ಲೆಕ್ಕಾಚಾರ ಸಂಪೂರ್ಣವಾಗಿ ನಿಮ್ಮ ಬ್ರೌಸರ್ನಲ್ಲಿ (JavaScript) ಆಗುತ್ತದೆ. ನಮೂದಿಸಿದ ದತ್ತಾಂಶವನ್ನು ನಾವು ನೋಡುವುದಿಲ್ಲ ಅಥವಾ ಶೇಖರಿಸುವುದಿಲ್ಲ; ಪುಟ ಬಿಟ್ಟೊಡನೆ ನಿಮ್ಮ input ಅಳಿಯುತ್ತದೆ.
5. ನಿಮ್ಮ ಹಕ್ಕುಗಳು (Your Rights)
- ನಿಷ್ಕ್ರಿಯಗೊಳಿಸುವುದು: ವೈಯಕ್ತೀಕೃತ ಜಾಹೀರಾತನ್ನು Google Ads Settings ನಿಂದ ಆಫ್ ಮಾಡಬಹುದು.
- ಅಳಿಸುವುದು: ನಿಮ್ಮ ಸಾಧನದ localStorage ಡೇಟಾವನ್ನು ಬ್ರೌಸರ್ settings ಮೂಲಕ ಅಳಿಸಬಹುದು.
- ಪ್ರಶ್ನೆ/ಮನವಿ: ನಿಮ್ಮ ದತ್ತಾಂಶ ಕುರಿತು ಯಾವುದೇ ಪ್ರಶ್ನೆ, ತೆಗೆದುಹಾಕುವ ವಿನಂತಿ, ದೂರು ಇದ್ದರೆ ಸಂಪರ್ಕ ಪುಟದ ಮೂಲಕ ನಮಗೆ ತಿಳಿಸಿ.
6. ಮೂರನೇ ಪಕ್ಷದ ಲಿಂಕ್ಗಳು
ವೆಬ್ಸೈಟ್ನಲ್ಲಿ ಬಾಹ್ಯ ಲಿಂಕ್ಗಳಿರಬಹುದು (ಸರ್ಕಾರಿ ಪೋರ್ಟಲ್ಗಳು, User Manual PDFಗಳು, ಉಪಯುಕ್ತ ಸೇವೆಗಳು). ಆ ಲಿಂಕ್ಗಳ ವಿಷಯ ಅಥವಾ ಗೋಪ್ಯತಾ ಪದ್ಧತಿಗಳಿಗೆ ನಾವು ಜವಾಬ್ದಾರರಲ್ಲ. ಬಾಹ್ಯ ಸೈಟ್ಗೆ ಹೋದಾಗ ಆ ಸೈಟ್ನ ಗೋಪ್ಯತಾ ನೀತಿ ಅನ್ವಯವಾಗುತ್ತದೆ.
ಎಂಬೆಡೆಡ್ / ಬಾಹ್ಯ ವಿಷಯ (Embedded & third-party resources): ಈ ಸೈಟ್ನಲ್ಲಿ ಬಾಹ್ಯ video/iframe embedded content ಇಲ್ಲ. ಆದರೆ ಕೆಲವು ಬಾಹ್ಯ ಸೇವೆಗಳನ್ನು ಲೋಡ್ ಮಾಡುತ್ತವೆ:
• Google Fonts (fonts.googleapis.com / fonts.gstatic.com) — ಕನ್ನಡ ಫಾಂಟ್ ತರಲು; ಆ ಸರ್ವರ್ನಿಂದ ಫಾಂಟ್ ಪಡೆಯುವಾಗ Google ನ ಗೋಪ್ಯತಾ ನೀತಿ ಅನ್ವಯ.
• Google Analytics 4 scripts — ಅಂಕಿಅಂಶ ಸೇವೆ, ಪ್ರಸ್ತುತ active. AdSense scripts — ಜಾಹೀರಾತು ಸೇವೆ, ಪ್ರಸ್ತುತ ಬಳಕೆಯಲ್ಲಿಲ್ಲ; advertising enable ಆದಾಗ ಮಾತ್ರ ಲೋಡ್ ಆಗುತ್ತದೆ (ಮೇಲಿನ 2ನೇ/3ನೇ ವಿಭಾಗ ನೋಡಿ).
ನಮ್ಮ ವತಿಯಿಂದ ಈ ಯಾವುದೇ ಸೇವೆಗೆ ವಿದ್ಯಾರ್ಥಿ/ಶಾಲಾ ವೈಯಕ್ತಿಕ ದತ್ತಾಂಶವನ್ನು ಕಳುಹಿಸಲಾಗುವುದಿಲ್ಲ.
7. ಮಕ್ಕಳ ಗೋಪ್ಯತೆ
ಈ ವೆಬ್ಸೈಟ್ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಂದ ಉದ್ದೇಶಪೂರ್ವಕವಾಗಿ ವೈಯಕ್ತಿಕ ಮಾಹಿತಿ ಸಂಗ್ರಹಿಸುವುದಿಲ್ಲ. ವೆಬ್ಸೈಟ್ನಲ್ಲಿರುವ ಎಲ್ಲಾ ದತ್ತಾಂಶ ಸಾರ್ವಜನಿಕ ಶಾಲಾ ಮಟ್ಟದ ಒಟ್ಟು ಅಂಕಿ-ಅಂಶಗಳಾಗಿವೆ ಮತ್ತು ಯಾವುದೇ ವಿದ್ಯಾರ್ಥಿ/ಮಗುವಿನ ಪೌರತ್ವ ದಾಖಲೆ ಈ ಸೈಟ್ನಲ್ಲಿ ಇರುವುದಿಲ್ಲ.
8. ನೀತಿಯ ಬದಲಾವಣೆ
ಈ ಗೋಪ್ಯತಾ ನೀತಿಯನ್ನು ಕಾಲಕಾಲಕ್ಕೆ ನವೀಕರಿಸಬಹುದು. ಮಹತ್ವದ ಬದಲಾವಣೆ ಆದಾಗ ಪುಟದ ಮೇಲ್ಭಾಗದಲ್ಲಿ "ಕೊನೆಯ ಅಪ್ಡೇಟ್" ದಿನಾಂಕ ಬದಲಾಗುತ್ತದೆ — ನಿಯತವಾಗಿ ಪರಿಶೀಲಿಸಿ.
9. ಸಂಪರ್ಕ
ಈ ಗೋಪ್ಯತಾ ನೀತಿ ಕುರಿತು ಪ್ರಶ್ನೆ ಇದ್ದರೆ ಸಂಪರ್ಕಿಸಿ:
📧 shaul.swr@gmail.com